Kanasalu Lyrics in English
Every morning I remember you
Every noon every night I will pray for you
My heart says that I love you
And my soul will burn always for you
ಕನಸಲೂ ನೂರು ಬಾರಿ, ಕರೆಯುವೆ ನಿನ್ನೇ ನಾನ
ಅಭ್ಯಾಸವಾಗಿ ಹೋದೆ ನೀ, ಜೀವಕೆ
ಒಬ್ಬಳೆ ಕೂರದಾದೆ, ಯಾರನೂ ಸೇರದಾದೆ
ನೀ ಬೇಕು ಎಲ್ಲ ಗಳಿಗೆಯು, ಸಿಗಬೇಕು ಪೂರ್ತಿ ಸುಲಿಗೆಯು
ಆಸೆಬುರುಕಿ ತುಂಬ ನಾನು, ಸಹಿಸು ನೀನು
ಕನಸಲೂ ನೂರು ಬಾರಿ, ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ, ಜೀವಕೆ
Every morning I remember you
Every noon every night I’ll be there for you
My heart says that I love you
And my soul will burn always for you
ಈ ಕೊರಳಿಗೆ ನಿನ್ನ, ಉಸಿರಿನ ಬಯಕೆಯು
ಮುಂಗುರುಳಿಗೆ ನಿನ್ನ, ಬೆರಳಿನ ಹುಡುಕಾಟವು
ನಡೆವೆನು ಹಿಂಬಾಲಿಸಿ, ನೆರಳನು ನಾ ಸೋಲಿಸಿ
ಅತಿಯಾದ ಪ್ರೀತಿ ಬೇಡುವೆ, ಬೆಂಬಿಡದೆ ನಿನ್ನ ಕಾಡುವೆ
ಹುಚ್ಚು ಹುಡುಗಿ ತುಂಬ ನಾನು, ಸಹಿಸು ನೀನು
ನೀ ಪೀಡಿಸು ನನ್ನ, ಪ್ರೀತಿಸೊ ವಿಷಯದಿ
ಆಲಂಗಿಸು ಬಿಡದೆ, ವಿಷಮದ ಪ್ರತಿ ನಿಮಿಷದಿ
ಉಳಿದರೂ ನಿನ್ನೊಂದಿಗೆ, ಅಳಿದರೂ ನಿನ್ನೊಂದಿಗೆ
ಇರಬೇಕು ನಾನು ಮಾತ್ರವೆ, ನಿನ್ನಲ್ಲಿ ಎಲ್ಲ ಕ್ಷಣದಲೂ
ಹೊಟ್ಟೆಕಿಚ್ಚು ತುಂಬ ನನಗೆ, ಸಹಿಸು ನೀನು
Every morning I remember you
Every noon every night I’ll be there for you
My heart says that I love you
And my soul will burn always for you
Also, Read:
- Here get the entertainment news, political news, Movies updates – newstars.in
- Where to watch full movie download – crazyfilms.xyz
- Get the latest top rating movies from hdmediahub.club
- Here you can find the upcoming movies news and updates – indiantimes.club
- You can watch a full movie download online – hdmediahub.xyz